ಶನಿವಾರ, ಆಗಸ್ಟ್ 27, 2011

ಶಬ್ಧವೇಧಿ (Shabdhavedhi)


ವರನಟ ಡಾ|ರಾಜಕುಮಾರ್ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ: ಶಬ್ಧವೇಧಿ...

ನಿಜಜೀವನದ ಬಂಗಾರದ ಮನುಷ್ಯ : ಡಾ|ರಾಜಕುಮಾರ್ ಅದ್ಭುತವಾಗಿ ಅಭಿನಯಿಸಿದ ಎವರ್ ಗ್ರೀನ್ ಮೂವೀ ನಿಮಗಾಗಿ ಕನ್ನಡ ಥಿಯೇಟರ್ ನಲ್ಲಿ ಇಲ್ಲಿ ಲಭ್ಯ!


ಗುರುವಾರ, ಆಗಸ್ಟ್ 25, 2011

ಬುಧವಾರ, ಆಗಸ್ಟ್ 24, 2011

ಆ ದಿನಗಳು (Aa Dinagalu)

ಇತ್ತೀಚಿನ ಒಂದು ಉತ್ತಮ ಸಿನಿಮಾ: ಆ ದಿನಗಳು...

ಚೇತನ್ ಇವರ ಲವಲವಿಕೆಯ ಅಭಿನಯದ ಈ ಚಿತ್ರ ನೋಡಿಸಬಲ್ಲ ಚಿತ್ರ...
ಬೆಂಗಳೂರಿನ ಭೂಗತ ಜಗತ್ತಿನ ನೈಜ ಚಿತ್ರಣವನ್ನು ರೌಡಿಗಳ ನಿಜ ನಾಮಧೇಯಗಳೊಂದಿಗೆ ನೀಡಿದ ನಿರ್ದೇಶಕ ಕೆ.ಎಂ.ಚೈತನ್ಯ  ಮತ್ತು ಕಥೆಗಾರ ಅಗ್ನಿಶ್ರೀಧರ್ ನಿಜಕ್ಕೂ ಅಭಿನಂದನಾರ್ಹರು...

ಮಂಗಳವಾರ, ಆಗಸ್ಟ್ 23, 2011

ಭೂತಯ್ಯನ ಮಗ ಅಯ್ಯು (Bhoothayyana Maga Ayyu)

ಒಂದು ಕನ್ನಡ ಹಿಟ್ ಸಿನಿಮಾ: ಭೂತಯ್ಯನ ಮಗ ಅಯ್ಯು.

ಡಾ|ವಿಷ್ಣುವರ್ಧನ್ ಮತ್ತು ಲೋಕೇಶ್ ಇವರ ಅದ್ಭುತ ಅಭಿನಯದೊಂದಿಗೆ ಮೂಡಿಬಂದ ಈ ಸಿನಿಮಾ, ಆ ಕಾಲದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು... 


ಕೃಷ್ಣನ್ ಲವ್ ಸ್ಟೋರಿ (Krishnan Love Story)

ಕೃಷ್ಣನ್ ಲವ್ ಸ್ಟೋರಿ: ಈಗಿನ ಜಮಾನಾದ ಒಂದು ಉತ್ತಮ ಸಿನಿಮಾ...

ಅಜಯ್ ಮತ್ತು ರಾಧಿಕಾ ಪಂಡಿತ್ ರವರ ಸೆನ್ಸಿಟಿವ್ ನಟನೆ...

ಶಶಾಂಕ್ ನಿರ್ದೇಶನದ ನೋಡತಕ್ಕ ಸಿನಿಮಾ..


ಮುತ್ತಿನ ಹಾರ (Mutthina Haara)


ಒಂದು ಅತ್ಯುತ್ತಮ ಕನ್ನಡ ಸಿನಿಮಾ: ಮುತ್ತಿನ ಹಾರ.

ಡಾ|ವಿಷ್ಣುವರ್ಧನ್ ಮತ್ತು ಸುಹಾಸಿನಿಯವರ ಅತ್ಯುತ್ತಮ ಅಭಿನಯದೊಂದಿಗೆ ಮೂಡಿ ಬಂದ ಈ ಸಿನಿಮಾ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ...

ಯುದ್ಧಭೂಮಿಯ ದೃಶ್ಯಗಳನ್ನು ಆ ಕಾಲದಲ್ಲಿ ಇದರಷ್ಟು ಚೆನ್ನಾಗಿ ಬೇರೆ ಸಿನಿಮಾಗಳಲ್ಲಿ ತೋರಿಸಲು ಸಾಧ್ಯವಾಗಿಲ್ಲ...

ಸೋಮವಾರ, ಆಗಸ್ಟ್ 22, 2011

ನಾನೂ ನನ್ನ ಕನಸೂ... (Naanoo nanna kanasoo...)



ಒಂದು ಅತ್ಯುತ್ತಮ ಕನ್ನಡ ಸಿನಿಮಾ: ನಾನೂ ನನ್ನ ಕನಸೂ...
ಪ್ರಕಾಶ್ ರೈ ನಿರ್ದೇಶನ, ನಿರ್ಮಾಣ, ನಟನೆಯ ಈ ಸಿನಿಮಾದಲ್ಲಿ ಅಮೂಲ್ಯಾ ನಾಯಕಿಯಾಗಿ ಅಭಿನಯಿಸಿದ್ದಾರೆ...
ಪಾತ್ರವರ್ಗದಲ್ಲಿ ಸಿತಾರಾ ಇದ್ದಾರೆ...
ರಮೇಶ್ ಅರವಿಂದ್ ಒಂದು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ...