ಬುಧವಾರ, ಆಗಸ್ಟ್ 24, 2011

ಆ ದಿನಗಳು (Aa Dinagalu)

ಇತ್ತೀಚಿನ ಒಂದು ಉತ್ತಮ ಸಿನಿಮಾ: ಆ ದಿನಗಳು...

ಚೇತನ್ ಇವರ ಲವಲವಿಕೆಯ ಅಭಿನಯದ ಈ ಚಿತ್ರ ನೋಡಿಸಬಲ್ಲ ಚಿತ್ರ...
ಬೆಂಗಳೂರಿನ ಭೂಗತ ಜಗತ್ತಿನ ನೈಜ ಚಿತ್ರಣವನ್ನು ರೌಡಿಗಳ ನಿಜ ನಾಮಧೇಯಗಳೊಂದಿಗೆ ನೀಡಿದ ನಿರ್ದೇಶಕ ಕೆ.ಎಂ.ಚೈತನ್ಯ  ಮತ್ತು ಕಥೆಗಾರ ಅಗ್ನಿಶ್ರೀಧರ್ ನಿಜಕ್ಕೂ ಅಭಿನಂದನಾರ್ಹರು...




ಈ ಸಿನಿಮಾವನ್ನು ನೋಡಲು ನೀವು ಒಂದು ಸಣ್ಣ ಆನ್‌ಲೈನ್ ಪ್ಲೇಯರ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ...
ಇದನ್ನು [ವೋಹ್ ಪ್ಲೇಯರ್ (Veoh Player) ] ಸಂಪೂರ್ಣ ಉಚಿತವಾಗಿ ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು...



ಅಥವಾ ನಿಮಗೆ ವೋಹ್ ಪ್ಲೇಯರ್ ಅನ್ನು ಡೌನ್ಲೋಡ್ ಮಾಡಲು ಸಾಧ್ಯವಾಗದಿದ್ದರೆ YouTube ನಲ್ಲೂ ಈ ಸಿನಿಮಾ ಲಭ್ಯವಿದೆ. ಅದನ್ನೂ ಇಲ್ಲಿ ನೋಡಬಹುದು...




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಪ್ರತಿಕ್ರಿಯೆ: