A ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
A ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಆಗಸ್ಟ್ 24, 2011

ಆ ದಿನಗಳು (Aa Dinagalu)

ಇತ್ತೀಚಿನ ಒಂದು ಉತ್ತಮ ಸಿನಿಮಾ: ಆ ದಿನಗಳು...

ಚೇತನ್ ಇವರ ಲವಲವಿಕೆಯ ಅಭಿನಯದ ಈ ಚಿತ್ರ ನೋಡಿಸಬಲ್ಲ ಚಿತ್ರ...
ಬೆಂಗಳೂರಿನ ಭೂಗತ ಜಗತ್ತಿನ ನೈಜ ಚಿತ್ರಣವನ್ನು ರೌಡಿಗಳ ನಿಜ ನಾಮಧೇಯಗಳೊಂದಿಗೆ ನೀಡಿದ ನಿರ್ದೇಶಕ ಕೆ.ಎಂ.ಚೈತನ್ಯ  ಮತ್ತು ಕಥೆಗಾರ ಅಗ್ನಿಶ್ರೀಧರ್ ನಿಜಕ್ಕೂ ಅಭಿನಂದನಾರ್ಹರು...