ಮಂಗಳವಾರ, ಆಗಸ್ಟ್ 23, 2011

ಮುತ್ತಿನ ಹಾರ (Mutthina Haara)


ಒಂದು ಅತ್ಯುತ್ತಮ ಕನ್ನಡ ಸಿನಿಮಾ: ಮುತ್ತಿನ ಹಾರ.

ಡಾ|ವಿಷ್ಣುವರ್ಧನ್ ಮತ್ತು ಸುಹಾಸಿನಿಯವರ ಅತ್ಯುತ್ತಮ ಅಭಿನಯದೊಂದಿಗೆ ಮೂಡಿ ಬಂದ ಈ ಸಿನಿಮಾ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ...

ಯುದ್ಧಭೂಮಿಯ ದೃಶ್ಯಗಳನ್ನು ಆ ಕಾಲದಲ್ಲಿ ಇದರಷ್ಟು ಚೆನ್ನಾಗಿ ಬೇರೆ ಸಿನಿಮಾಗಳಲ್ಲಿ ತೋರಿಸಲು ಸಾಧ್ಯವಾಗಿಲ್ಲ...




3 ಕಾಮೆಂಟ್‌ಗಳು:

  1. ಮುತ್ತಿನ ಹಾರ ಒಂದು ಮುತ್ತಿನಂಥ ಸಿನಿಮಾ ಸಾಹಸಸಿಂಹ ಡಾ. ವಿಷ್ಣುವರ್ಧನ್ ಮತ್ತು ನಗೆಯ ನಲ್ಮೆಯ ಗೆಳಿ ಸುಹಾಸಿನಿ ರವರುಗಳ ಅಭಿನಯದ ಬಗ್ಗೆ ಎರಡು ಮಾತಿಲ್ಲ, ಒಳ್ಳೆ ಜೋಡಿ ಪದೇ ಪದೇ ನೋಡಬೇಕೆನಿಸುವ ಸಿನಿಮಾ.

    ಪ್ರತ್ಯುತ್ತರಅಳಿಸಿ

ನಿಮ್ಮ ಪ್ರತಿಕ್ರಿಯೆ: