ಇತ್ತೀಚಿನ ಒಂದು ಉತ್ತಮ ಸಿನಿಮಾ: ಆ ದಿನಗಳು...
ಚೇತನ್ ಇವರ ಲವಲವಿಕೆಯ ಅಭಿನಯದ ಈ ಚಿತ್ರ ನೋಡಿಸಬಲ್ಲ ಚಿತ್ರ...
ಚೇತನ್ ಇವರ ಲವಲವಿಕೆಯ ಅಭಿನಯದ ಈ ಚಿತ್ರ ನೋಡಿಸಬಲ್ಲ ಚಿತ್ರ...
ಬೆಂಗಳೂರಿನ ಭೂಗತ ಜಗತ್ತಿನ ನೈಜ ಚಿತ್ರಣವನ್ನು ರೌಡಿಗಳ ನಿಜ ನಾಮಧೇಯಗಳೊಂದಿಗೆ ನೀಡಿದ ನಿರ್ದೇಶಕ ಕೆ.ಎಂ.ಚೈತನ್ಯ ಮತ್ತು ಕಥೆಗಾರ ಅಗ್ನಿಶ್ರೀಧರ್ ನಿಜಕ್ಕೂ ಅಭಿನಂದನಾರ್ಹರು...